ನರೇಂದ್ರ ಮೋದಿಯವರ ಅಪ್ರತಿಮ ಬುದ್ದಿವಂತಿಕೆ ಎದುರು ಕಾಂಗ್ರೆಸ್ ದಡ್ಡತನ ಪ್ರದರ್ಶನ | Oneinida Kannada
2019-05-11 3,150
ನಾಲ್ಕನೇ ಹಂತದ ಚುನಾವಣೆಯವರೆಗೂ ರಾಷ್ಟ್ರೀಯತೆ, ಪುಲ್ವಾಮ, ಉರಿ, ಸರ್ಜಿಕಲ್ ಸ್ಟ್ರೈಕ್ ಹಿಂದೆ ಸುತ್ತುತ್ತಿದ್ದ ಪ್ರಧಾನಿ ಮೋದಿ, ಐದನೇ ಹಂತದ ಚುನಾವಣೆಯ ಹೊತ್ತಿಗೆ ತಮ್ಮ ಭಾಷಣದ ಗೇರ್ ಅನ್ನು ಬೇರೆ ದಿಕ್ಕಿಗೇ ಬದಲಾಯಿಸಿಬಿಟ್ಟರು. ಮೋದಿಯ ಅಪ್ರತಿಮ ತಂತ್ರಗಾರಿಕೆ ಅರಿಯದೇ ಬೆಪ್ಪುತಕ್ಕಡಿಯಾದ ಕಾಂಗ್ರೆಸ್